ತೈಲ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಮಧ್ಯಮ ವರ್ಗದವರು ಬೆಲೆ ಏರಿಕೆಯ ಬಿಸಿಯಿಂದ ವಾಹನ ಚಲಾಯಿಸಲಾಗ ಸ್ಥಿತಿಯಲ್ಲಿದ್ದಾರೆ. ಇನ್ನಾದರೂ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಇಂಧನ ಬೆಲೆ ಇಳಿಕೆ ಮಾಡಲಿದೆಯ ಎಂಬ ನಿರೀಕ್ಷೆಯಲ್ಲಿದ್ದಾರೆ. <br /> <br /> fuel prices have risen by the people. The middle class is in a position to drive the vehicle from a price hike. Another central government is expected to respond to our appeal and reduce fuel prices.